ಮುಖ್ಯ ಪುಟ
Wikipedia ಇಂದ
|
ನಿಮ್ಮೆಲ್ಲರ ಸಹಕಾರದಿಂದ ಡಿಸೆಂಬರ್ ೨೭ರಂದು ಕನ್ನಡ ವಿಕಿಪೀಡಿಯ ೫೦೦೦ ಲೇಖನಗಳನ್ನು ದಾಟಿತು. ವಿಕಿಬಳಗಕ್ಕೆ ಅಭಿನಂದನೆಗಳು!
ಮುಂದಿನ ಗುರಿ ೧೦೦೦೦ ಲೇಖನಗಳು. ಪ್ರತಿಯೊಬ್ಬರೂ ತಪ್ಪದೆ ಭಾಗವಹಿಸಿ. |
| ಕಲೆ - ಸಂಸ್ಕೃತಿ | ಇತಿಹಾಸ | ಭೂಗೋಳ | ವಿಜ್ಞಾನ | ಕರ್ನಾಟಕ - ಕನ್ನಡ | ಸಮಾಜ | ಧರ್ಮ - ಆಧ್ಯಾತ್ಮ | ಜನ - ಜೀವನ | ತಂತ್ರಜ್ಞಾನ | ವಿಹರಿಸಿ |
|
ವಿಶೇಷ ಲೇಖನ
ಹಾಲು ಹೆಣ್ಣು ಸಸ್ತನಿಗಳ ಸ್ತನಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಒಂದು ಅಪಾರದರ್ಶಕ ಬಿಳಿ ದ್ರವ. ಸಸ್ತನಿ ಪ್ರಾಣಿಗಳ (ಮಾನವನೂ ಸೇರಿದಂತೆ) ಹೆಣ್ಣುಗಳ ಹಾಲಿನ ಉತ್ಪಾದನಾ ಸಾಮರ್ಥ್ಯವು ಈ ಗುಂಪಿನ ಬಲು ಮುಖ್ಯ ಜೈವಿಕ ಗುಣವಾಗಿದೆ. ಹಾಲು ನವಜಾತ ಶಿಶುಗಳಿಗೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುವುದು. ಶಿಶು(ಮರಿ)ಗಳು ಬೇರೆ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಪಡೆಯುವವರೆಗೂ ಅವುಗಳಿಗೆ ತಾಯಹಾಲೇ ಏಕೈಕ ಆಹಾರ. ಶಿಶುವಿನ ಜನನದ ಅಲ್ಪಕಾಲದಲ್ಲಿಯೇ ಉತ್ಪತ್ತಿಯಾಗುವ ಹಾಲು ತಾಯಿಯ ದೇಹದಿಂದ ಪ್ರತಿಕಣಗಳನ್ನು ಶಿಶುವಿನ ದೇಹಕ್ಕೆ ಒಯ್ಯುತ್ತದೆ. ಶಿಶುವಿಗೆ ಇದು ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿಯನ್ನು ನೀಡುವುದು. ಹಾಲಿನಲ್ಲಿನ ಅಂಶಗಳು ಬೇರೆಬೇರೆ ಪ್ರಾಣಿಗಳಲ್ಲಿ ವಿಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಸಾಂದ್ರ ಕೊಬ್ಬು, ಪ್ರೊಟೀನ್, ಕ್ಯಾಲ್ಸಿಯಮ್ ಮತ್ತು ವಿಟಮಿನ್-ಸಿ ಗಳು ಗಣನೀಯ ಪ್ರಮಾಣದಲ್ಲಿರುತ್ತವೆ. ಹಾಲು ಎರಡು ಸ್ಪಷ್ಟ ಬಗೆಗಳಲ್ಲಿ ಬಳಕೆಯಾಗುತ್ತದೆ. ಎಲ್ಲಾ ಸಸ್ತನಿ ಪ್ರಾಣಿಗಳ ಶಿಶುಗಳಿಗೆ ಪೋಷಕಾಂಶಗಳ ಪ್ರಾಕೃತಿಕ ಮೂಲವಾಗಿ ಮತ್ತು ಮಾನವನು ಇತರ ಪ್ರಾಣಿಗಳಿಂದ ದೊರಕಿಸಿಕೊಂಡ ಆಹಾರದ ರೂಪದಲ್ಲಿ. ಹೆಚ್ಚೂಕಡಿಮೆ ಎಲ್ಲಾ ಸಸ್ತನಿಗಳೂ ಸ್ತನ್ಯಪಾನದ ಮೂಲಕ ತಮ್ಮ ಶಿಶುಗಳಿಗೆ ಹಾಲೂಡುತ್ತವೆ. ಕೆಲ ಮಾನವ ಸಂಸ್ಕೃತಿಗಳಲ್ಲಿ ೭ನೆಯ ವಯಸ್ಸಿನವರೆಗೂ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ವಾಡಿಕೆ ಇದೆ. ವಿಶ್ವದೆಲ್ಲೆಡೆ ಮಾನವನು ತನ್ನ ಶೈಶವಾವಸ್ಥೆಯನ್ನು ದಾಟಿದ ಮೇಲೆ ಕೂಡ ಹಾಲಿನ ಸೇವನೆಯನ್ನು ಮುಂದುವರಿಸುವನು. ಇದಕ್ಕಾಗಿ ಅವನು ಇತರ ಪ್ರಾಣಿಗಳಿಂದ ಹಾಲನ್ನು ಕರೆದುಕೊಳ್ಳುವನು. ಇವುಗಳಲ್ಲಿ ಹಸುವಿನ ಹಾಲು ಅತಿ ಹೆಚ್ಚಾಗಿ ಬಳಕೆಯಲ್ಲಿದೆ. (ಹೆಚ್ಚಿನ ಮಾಹಿತಿ...) « ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »ನಮ್ಮ ಹೊಸ ಲೇಖನಗಳಿಂದ...
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
|
ಸುದ್ದಿಯಲ್ಲಿ
ಈ ತಿಂಗಳ ಪ್ರಮುಖ ದಿನಗಳು
|
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).
ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ
संस्कृत (ಸಂಸ್ಕೃತ) – हिन्दी (ಹಿಂದಿ) – தமிழ் (ತಮಿಳು) – ગુજરાતી (ಗುಜರಾತಿ) – मराठी (ಮರಾಠಿ) – कश्मीरी (ಕಾಶ್ಮೀರಿ) – دو (ಉರ್ದು) – മലയാളം (ಮಲಯಾಳಂ)– తెలుగు (ತೆಲುಗು)– বাংলা (ಬಂಗಾಳಿ)– ଓଡ଼ିଆ (ಒರಿಯಾ)– অসমীয়া (ಅಸ್ಸಾಮಿ)– অসমীয়া (ಭೋಜಪುರಿ)– ਪੰਜਾਬੀ (ಪಂಜಾಬಿ)– सिनधि (ಸಿಂಧಿ)
ಜರ್ಮನ್ – ಇಂಗ್ಲಿಷ್ – ಸ್ಪ್ಯಾನಿಶ್ – ಫಿನ್ನಿಷ್ – ಫ್ರೆಂಚ್ – ಇಟ್ಯಾಲಿಯನ್ – ಜಪಾನಿ – ಡಚ್ – ನೋರ್ವಿಜಿಯನ್ – ಪೋಲಿಷ್ – ಪೋರ್ಚುಗೀಸ್ – ರಷ್ಯನ್ – ಸ್ವೀಡಿಷ್ – ಚೀನಿ
| ವಿಕಿಪೀಡಿಯ ಬಳಗದ ಇತರ ಯೋಜನೆಗಳು: | |||||||
| Meta-Wiki ಪ್ರಾಜೆಕ್ಟ್ ಸಂಯೋಜನೆ |
Wikimedia Commons ಮೀಡಿಯಾ ಕಣಜ |
Wiktionary ಶಬ್ದಕೋಶ |
Wikibooks ಪುಸ್ತಕಗಳು |
||||
| Wikisource ಮುಕ್ತ ಸಾಹಿತ್ಯ |
Wikiquote ಉಕ್ತಿಗಳು |
Wikinews ಸುದ್ದಿ |
Wikispecies ಜೈವಿಕ ಮಾಹಿತಿ |
||||